ಬೆಂಗಳೂರು : ಪತಂಜಲಿ ತುಪ್ಪ ಕ್ವಾಲಿಟಿ ಟೆಸ್ಟ್‌ನಲ್ಲಿ ಫೇಲ್ ಆಗಿದೆ. ಭಾರತದ ಪ್ರಮುಖ ಕಂಪನಿಗಳಲ್ಲಿ ಪತಂಜಲಿ ಕೂಡ ಒಂದಾಗಿದ್ದು, ಇಂಡಿಯನ್ ಬ್ರ್ಯಾಂಡ್ ಎಂಬ ಕಾರಣಕ್ಕೆ ಹಲವರು ಪತಂಜಲಿ…
ದೇವಭೂಮಿ ಉತ್ತರಾಖಂಡ್‌ನಲ್ಲಿ ಭಾರಿ ಮಳೆಯಾಗಿದ್ದು ಮೇಘಸ್ಫೋಟದಿಂದ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮ ಸಂಪೂರ್ಣ ಕೆಸರಿನಿಂದ ಸಮಾಧಿಯಾಗಿದೆ. ಕ್ಷಣ ಮಾತ್ರದಲ್ಲೇ ಮನೆಗಳು, ಕಟ್ಟಡಗಳು ಪ್ರವಾಹಕ್ಕೆ…
ಉತ್ತರಾಖಂಡ್‌ನಲ್ಲಿ ಮೇಘಸ್ಪೋಟ ಸಂಭವಿಸಿದೆ. ಉತ್ತರಕಾಶಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ಧರಾಲಿ ಗ್ರಾಮದ ಮುಕ್ಕಾಲು ಭಾಗ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಈ ಭೀಕರ ಪ್ರವಾಹಕ್ಕೆ ೫೦ಕ್ಕೂ ಹೆಚ್ಚು ಮಂದಿ…