ಕಳೆದ ಕೆಲ ವರ್ಷಗಳಿಂದ ಒಕ್ಕೂಟ ವ್ಯವಸ್ಥೆಯ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ನಿರಂತರವಾಗಿ ಸಂಘರ್ಷ ಏರ್ಪಡುತ್ತಿರುವ ನಡುವೆಯೇ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ…
ಭಾನುವಾರ ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ಈ ಜೈಘೋಷ ಮೊಳಗುತ್ತಿತ್ತು… ಮಹಾನಗರದ ರಸ್ತೆಯುದ್ದಕ್ಕೂ ಮಳೆಯನ್ನೂ ಲೆಕ್ಕಿಸದೆ ನಿಂತಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಂಡು ಸಂಭ್ರಮಿಸುವ ದೄಶ್ಯ ಸಾಮಾನ್ಯವಾಗಿತ್ತು.…