ಕರ್ನಾಟಕ ಸಿಎಂ ನಿವಾಸದ ಬಂದೋಬಸ್ತ್ ಗೆ ಚಕ್ಕರ್: ಮುಂದೇನಾಯ್ತು?By Bosstv News DeskDecember 4, 20251 Min Read ಬೆಂಗಳೂರು: ಸಿಎಂ ನಿವಾಸದ ಬಂದೋಬಸ್ತ್ ಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ಗೈರಾಗಿ ಕರ್ತವ್ಯ ಲೋಪ ಎಸಗಿರುವ ಸಂಗತಿ ಬಯಲಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ.…