ಕ್ರೀಡೆ Team ಇಂಡಿಯಾದ ಸ್ಟಾರ್ಗಿರಿಗೆ ʻಗಂಭೀರʼ ಕಿಕ್..!By ashwini ashokMay 15, 20253 Mins Read ʻಅಶ್ವಿನ್ ರಿಟೈರ್ಡ್, ರೋಹಿತ್ ರಿಟೈರ್ಡ್, ಕೊಹ್ಲಿ ರಿಟೈರ್ಡ್..ʼ Team ಇಂಡಿಯಾ ಇನ್ಮುಂದೆ ಅಂದುಕೊಂಡಂತೆ ಇರಲ್ಲ ಅಂತ ಸ್ವತಃ ಕ್ರೀಡಾಭಿಮಾನಿಗಳು ಬೇಸರ ಹೊರಹಾಕ್ತಿದ್ದಾರೆ.. ಪ್ರಸ್ತುತ ಐಪಿಎಲ್‌ನಲ್ಲಿ ಅದ್ಭುತ ಬ್ಯಾಟಿಂಗ್‌ನಿಂದ…