ಕ್ರೀಡೆ ಗಿಲ್ಗೆ ನಾಯಕ ಪಟ್ಟ ಕಟ್ಟಲು Gambhir ಮಸಲತ್ತು..! ಗಂಭೀರ್-ಗಿಲ್ ಮೀಟಿಂಗ್ನಲ್ಲಿ ಆಗಿದ್ದೇನು..?By ashwini ashokMay 16, 20252 Mins Read Gambhir: ಟೀಂ ಇಂಡಿಯಾ ಎತ್ತ ಸಾಗ್ತಿದೆ..? ಇದು ಕೋಟ್ಯಂತರ ಕ್ರೀಡಾಭಿಮಾನಿಗಳ ಪ್ರಶ್ನೆ. ಟಿ20ಗೊಂದು ಟೀಂ.. ಏಕದಿನಕ್ಕೆ ಇನ್ನೊಂದು ಟೀಂ. ಇದೀಗ ಟೆಸ್ಟ್ ಮಾದರಿಗೆ ಮತ್ತೊಂದು ಯಂಗ್ ಟೀಂ…