ಕರ್ನಾಟಕ ಕನ್ನಡಿಗರಿಗೆ ಕ್ಷಮೆ ಕೇಳಿದ ಅಮಿತ್ ಶಾ.. ಆದಿಚುಂಚನಗಿರಿ ಮಠದ ಬಗ್ಗೆ ಹೇಳಿದ್ದೇನು?By ashwini ashokJune 20, 20252 Mins Read ಸೇವೆ, ಶಿಕ್ಷಣ, ಸಮರ್ಪಣೆ ಯು 1800 ವರ್ಷಗಳಿಂದಲೂ ಮುಂದುವರೆದಿದೆ. ನಿರ್ಮಲಾನಂದನಾಥ ಶ್ರೀಗಳು ಈ ಪರಂಪರೆಯನ್ನು ಮತ್ತಷ್ಟು ಉತ್ತುಂಗಕ್ಕೊಯ್ದಿದ್ದಾರೆ. ಆಧ್ಯಾತಿಕತೆ, ಸಂಸ್ಕೃತಿ ಕ್ಷೇತ್ರದಲ್ಲಿ ಮಹತ್ವದ ಸೇವೆ ಮಾಡುತ್ತಿದೆ ಎಂದು ಶ್ಲಾಘಿಸಿದರು.