ರಾಜಕೀಯ ಬರ್ತ್ಡೇ ನೆಪದಲ್ಲಿ ರಣತಂತ್ರ ರೂಪಿಸಿದ ರೆಬೆಲ್ಸ್..!By ashwini ashokJuly 10, 20252 Mins Read ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಅದ್ಯಾಕೋ ಶಮನವಾಗೋ ಹಾಗೆ ಕಾಣಿಸ್ತಿಲ್ಲ.. ಶಾಸಕ ಯತ್ನಾಳ್ ಉಚ್ಚಾಟನೆಗೊಂಡ್ರೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮಾತ್ರ ನೆಮ್ಮದಿಯೇ ಇಲ್ಲದಂತಾಗಿದೆ.. ಬಿಜೆಪಿ ಭಿನ್ನಮತೀಯರ ಹೋರಾಟದ…