ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆಯಾಗಿದ್ದು, ಪ್ರಿಯರು ಸಂತಸ ಪಡುವಂತಾಗಿದೆ.

ಇಂದು ಸ್ವರ್ಣಕೊಳ್ಳುವವರಿಗೆ ಕೊಂಚ ಭಾರ ಇಳಿಕೆಯಾಗಿದ್ದು, ಇದೇ ರೀತಿ ಪ್ರತಿ ದಿನ ಇಳಿಕೆಯಾಗುತ್ತ ಸಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. 22 ಕ್ಯಾರಟ್‌ನ 1 ಗ್ರಾಂ (Gold Price Today on 30th December 2025) ಚಿನ್ನದ ಬೆಲೆಯಲ್ಲಿ 280 ರೂ. ಇಳಿಕೆ ಕಂಡು ಬಂದಿದ್ದು, ಬೆಲೆ 12,485 ರೂ. ಗೆ ಇಳಿದಿದೆ.

24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 305 ರೂ. ಇಳಿಕೆ ಕಂಡಿದೆ. ಹೀಗಾಗಿ ದರ 13,620 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,03,920 ರೂ. ಆದರೆ, 10 ಗ್ರಾಂ ಚಿನ್ನಕ್ಕೆ ನೀವು 99,880 ರೂ. ಆದರೆ 10 ಗ್ರಾಂಗೆ 1,24,850 ರೂ. ಇದೆ. 100 ಗ್ರಾಂಗೆ ನೀವು 12,48,500 ರೂ. ಆಗಿದೆ.

24 ಗ್ರಾಂ 8 ಗ್ರಾಂ ಚಿನ್ನಕ್ಕೆ 1,08,960 ರೂ. ಇದ್ದರೆ, 10 ಗ್ರಾಂಗೆ 1,36,200 ರೂ. ಆಗಿದೆ. 100 ಗ್ರಾಂಗೆ 13,62,000 ರೂ. ದರ ಇದೆ. ಇನ್ನೂ ಬೆಳ್ಳಿ ಕೂಡ ಇಂದು ಇಳಿಕೆ ಕಂಡಿದೆ. ಬೆಳ್ಳಿ 1 ಗ್ರಾಂಗೆ 240 ರೂ. ಇದ್ದರೆ, 10 ಗ್ರಾಂಗೆ 2,400 ರೂ. ಆಗಿದೆ.

Share.
Leave A Reply