Close Menu
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

Subscribe to Updates

Get the latest creative news from FooBar about art, design and business.

What's Hot

ಗಿಗ್ ಕಾರ್ಮಿಕರ ಕಲ್ಯಾಣ ಮಸೂದೆಗೆ ಅಂಕಿತ : ರಾಜ್ಯಪಾಲರಿಗೆ Minister Lad ಅಭಿನಂದನೆ

May 29, 2025

Ramayana ಸಿನಿಮಾದ ಫಸ್ಟ್ ಆಕ್ಷನ್ ಲುಕ್‌ ರಿಲೀಸ್..!

May 29, 2025

ಹೆಚ್ಚೆಚ್ಚು ಭಾಷೆ ಕಲಿಯಿರಿ, ಕನ್ನಡದಲ್ಲಿ ಮುಂದಿರಿ CM Siddaramaiah

May 29, 2025
Facebook X (Twitter) Instagram
Subscribe
BosstvKannada
Facebook X (Twitter) Instagram YouTube
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ
BosstvKannada
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ
ಕ್ರಿಕೆಟ್​

Virat Kohli Test Retirement : ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾಗ್ತಾರಾ ಕಿಂಗ್ ಕೊಹ್ಲಿ?

By ashwini ashokMay 10, 2025Updated:May 12, 2025No Comments2 Mins Read
Share
Facebook Twitter LinkedIn WhatsApp Copy Link

Virat Kohli Test Retirement: ಭಾರತ-ಪಾಕಿಸ್ತಾನ ನಡುವೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವ ಹಿನ್ನೆಲೆ ಬಿಸಿಸಿಐ (BCCI) ಐಪಿಎಲ್‌ 2025 (IPL 2025 ) ಟೂರ್ನಿಯನ್ನ ಅರ್ಧಕ್ಕೆ ರದ್ದುಗೊಳಿಸಿತ್ತು. ಆಟಗಾರರ ಭದ್ರತೆ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಬೆನ್ನಲ್ಲೆ ಆರ್‌ಸಿಬಿ ಹಾಗೂ ಭಾರತದ ಸ್ಟಾರ್ ಕ್ರಿಕೆಟ್‌ ಆಟಗಾರ ಜೈ ಹಿಂದ್‌ ಎಂದು ಹೇಳುವ ಮೂಲಕ ಇಂಡಿಯನ್‌ ಆರ್ಮಿಗೆ ಸಪೋರ್ಟ್ ಮಾಡಿದ್ದರು. ಇದೀಗ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಹೇಳಿಕೆ ನೀಡಿ ಬಿಸಿಸಿಐಗೆ ಬಿಗ್‌ ಶಾಕ್‌ ನೀಡಿದ್ದಾರೆ.

ಇತ್ತೀಚೆಗಷ್ಟೇ ಭಾರತದ ತಂಡದ ನಾಯಕ ರೋಹಿತ್ ಶರ್ಮಾ ಅವರು ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದರು. ಇದರ ಬೆನ್ನಲ್ಲ ಇದೀಗ ಮತ್ತೊಬ್ಬ ಸ್ಫೋಟಕ ಆಟಗಾರ ವಿರಾಟ್‌ ಕೊಹ್ಲಿ(Virat Kohli Test Retirement)ಕೂಡ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಲು ನಿರ್ಧರಿಸಿದ್ದು, ಈ ಮೂಲಕ ಬಿಸಿಸಿಐಗೆ ಬಿಗ್‌ ಶಾಕ್ ಕೊಟ್ಟಿದ್ದಾರೆ. ಈಗಾಗಲೇ ಟಿ-20 ಗೆಲುವಿನ ಬಳಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ನಡುವೆಯೇ ಭಾರತೀಯ ಕ್ರಿಕೆಟ್‌ ಮಂಡಳಿಯು(Board of Control for Cricket in India) ಟೆಸ್ಟ್‌ ಕ್ರಿಕೆಟ್‌ಗೆ ಹೊಸ ನಾಯಕನ ಹುಡುಕಾಟದಲ್ಲಿದ್ದು, ಇದಕ್ಕೂ ಮುಂಚೆಯೇ ಅಂದರೆ ಇತ್ತೀಚೆಗಷ್ಟೇ ರೋಹಿತ್ ಶರ್ಮಾ(Rohit Sharma) ಅವರೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿ ಶಾಕ್‌ ಕೊಟ್ಟಿದ್ದರು. ಇದೀಗ ಅವರ ಹಾದಿಯಲ್ಲೇ ವಿರಾಟ್‌ ಕೊಹ್ಲಿ ಸಹ ಮುಂದುವರೆದಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ, ವಿರಾಟ್‌ ಕೊಹ್ಲಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಬಿಸಿಸಿಐನ ನಿಲುವಾಗಿದೆ. ಅವರು ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯದ ಬಗ್ಗೆ ಮಂಡಳಿಗೆ ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೂ, ಬಿಸಿಸಿಐ ಅವರನ್ನು ನಿವೃತ್ತಿ ಘೋಷಣೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದೆ ಅಂತಲೂ ಮಾಹಿತಿ ಲಭ್ಯವಾಗಿದೆ. ಈಗಾಗಲೇ ರೋಹಿತ್ ವಿದಾಯ ಹೇಳಿದ್ದು, ಇದೇ ಹಾದಿಯನ್ನು ಕೊಹ್ಲಿ ಹಿಡಿದಿದ್ದಾರೆ. ಇದರಿಂದ ಟೀಮ್ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ಗೆ ಅನುಭವಿ ಆಟಗಾರರ ಕೊರತೆಯಾದಂತಾಗುತ್ತದೆ.

Also Read: Operation Sindoor : ‘ಆಪರೇಷನ್ ಸಿಂಧೂರ್‌’ ಸಿನಿಮಾ ಅನೌನ್ಸ್! ಪೋಸ್ಟರ್ ನೋಡಿ ನೆಟ್ಟಿಗರು ಹೇಳಿದ್ದೇನು?

ಐಪಿಎಲ್‌ 2025 ಟೂರ್ನಿ ರದ್ದಾದ ಬಳಿಕ ಜೈ ಹಿಂದ್‌ ಎನ್ನುವ ಪೋಸ್ಟರ್ ಅನ್ನು ಅವರ ಇನ್ಸ್ಟಾ ಪೇಜ್‌ನಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೆ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ನೀಡುವ ಬಗ್ಗೆ ಮಾತನಾಡಿದ್ದು, ಸೈನ್ಯಕ್ಕೆ ಸೇರಲಿದ್ದಾರೆಯಾ ಎನ್ನುವ ಪ್ರಶ್ನೆಗಳು ಮೂಡಿವೆ.

BCCI Cricket Rohit Sharma Virat Kohli Virat Kohli Test Retirement
Share. Facebook Twitter Pinterest LinkedIn WhatsApp Email
Previous ArticleJaishankar Tweet : ಭಯೋತ್ಪಾದನೆ ವಿರುದ್ಧ ಯಾವುದೇ ರಾಜಿ ಇಲ್ಲ: ಜೈಶಂಕರ್
Next Article AC Side Effects : ಎಸಿ ಹಾಕ್ಕೊಂಡು ಮಲಗ್ತೀರಾ? ಹಾಗಾದ್ರೆ ನಿಮಗೆ ಈ ತೊಂದರೆ ತಪ್ಪಿದ್ದಲ್ಲ!
Leave A Reply Cancel Reply

Latest news

ಗಿಗ್ ಕಾರ್ಮಿಕರ ಕಲ್ಯಾಣ ಮಸೂದೆಗೆ ಅಂಕಿತ : ರಾಜ್ಯಪಾಲರಿಗೆ Minister Lad ಅಭಿನಂದನೆ

May 29, 2025

Ramayana ಸಿನಿಮಾದ ಫಸ್ಟ್ ಆಕ್ಷನ್ ಲುಕ್‌ ರಿಲೀಸ್..!

May 29, 2025

ಹೆಚ್ಚೆಚ್ಚು ಭಾಷೆ ಕಲಿಯಿರಿ, ಕನ್ನಡದಲ್ಲಿ ಮುಂದಿರಿ CM Siddaramaiah

May 29, 2025

Ambi ಹುಟ್ಟುಹಬ್ಬಕ್ಕೆ ಸುಮಲತಾ ಭಾವುಕ ಪೋಸ್ಟ್‌..!

May 29, 2025
Our Picks
Don't Miss
ಕರ್ನಾಟಕ

ಗಿಗ್ ಕಾರ್ಮಿಕರ ಕಲ್ಯಾಣ ಮಸೂದೆಗೆ ಅಂಕಿತ : ರಾಜ್ಯಪಾಲರಿಗೆ Minister Lad ಅಭಿನಂದನೆ

By ashwini ashokMay 29, 20251 Min Read

ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿ ಮಂಡಳಿ ರಚನೆಗೆ ಕೊನೆಗೂ ಗ್ರೀನ್‌ಸಿಗ್ನಲ್‌ಸಿಕ್ಕಿದೆ(Minister Lad). ಮಂಡಳಿ…

Ramayana ಸಿನಿಮಾದ ಫಸ್ಟ್ ಆಕ್ಷನ್ ಲುಕ್‌ ರಿಲೀಸ್..!

May 29, 2025

ಹೆಚ್ಚೆಚ್ಚು ಭಾಷೆ ಕಲಿಯಿರಿ, ಕನ್ನಡದಲ್ಲಿ ಮುಂದಿರಿ CM Siddaramaiah

May 29, 2025

Ambi ಹುಟ್ಟುಹಬ್ಬಕ್ಕೆ ಸುಮಲತಾ ಭಾವುಕ ಪೋಸ್ಟ್‌..!

May 29, 2025
Facebook X (Twitter) Instagram YouTube
© 2025 Boss Tv . All right reserved. Developed by VikimediaTec Private Limited.

Type above and press Enter to search. Press Esc to cancel.

Sign In or Register

Welcome Back!

Login to your account below.

Lost password?