ಸಿನಿಮಾ ಸದ್ದೇ ಇಲ್ಲದೇ ಥಿಯೇಟರ್ಗೆ ಲಗ್ಗೆ ಇಟ್ಟ “ಸು ಫ್ರಮ್ ಸೋ” : ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್!By ashwini ashokJuly 28, 20251 Min Read ಕಳೆದೊಂದು ವರ್ಷದಿಂದ ಒಂದು ಹಿಟ್ ಸಿನಿಮಾಗಾಗಿ ಕಾಯ್ತಾ ಇದ್ದ ಕನ್ನಡ ಸಿನಿಪ್ರೇಕ್ಷಕರಿಗೆ “ಸು ಫ್ರಮ್ ಸೋ”ಸಿನಿಮಾ ತಂಪಾದ ಅನುಭವ ನೀಡಿದೆ. ಕಂಟೆಂಟ್ ಹಾಗೂ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾಗಳು…