ರಾಜಕೀಯ ರಾಜ್ಯ ಬಿಜೆಪಿಗೆ ಧಮ್, ತಾಕತ್ತಿದ್ರೆ ಕೇಂದ್ರದ ಮೇಲೆ ಒತ್ತಡ ಹಾಕಲಿ : ಸಚಿವ ಚೆಲುವರಾಯಸ್ವಾಮಿ ಚಾಲೆಂಜ್!By ashwini ashokJuly 28, 20251 Min Read ಬಿಜೆಪಿಗೆ ಧಮ್, ತಾಕತ್ತಿದ್ರೆ ರಾಜ್ಯಕ್ಕೆ ರಸಗೊಬ್ಬರ ಪೂರೈಸಲು ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಸಚಿವ ಚೆಲುವರಾಯಸ್ವಾಮಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ರಾಜ್ಯದಲ್ಲಿ ರಸಗೊಬ್ಬರ ಸಿಗದೇ ರೈತರ…