ಕ್ರೀಡೆ ನಿವೃತ್ತಿ ಹಿಂಪಡೆದ RCB ಮಾಜಿ ಆಟಗಾರ ರಾಸ್ ಟೇಲರ್..!By ashwini ashokSeptember 5, 20251 Min Read ನ್ಯೂಜಿಲೆಂಡ್‌ನ ಕ್ರಿಕೆಟಿಗ ರಾಸ್ ಟೇಲರ್ ಇದೀಗ ನಿವೃತ್ತಿಯಿಂದ ಹೊರಬಂದು 2026ರ T20 ವಿಶ್ವಕಪ್‌ನಲ್ಲಿ ಆಡುವುದನ್ನು ಎದುರು ನೋಡುತ್ತಿದ್ದಾರೆ. ಆದರೆ ಅವರು ಪ್ರತಿನಿಧಿಸುತ್ತಿರುವುದು ನ್ಯೂಜಿಲೆಂಡ್ ತಂಡವನ್ನು ಅಲ್ಲ. ಏಷ್ಯಾ-ಪೂರ್ವ…