ಸಿನಿಮಾ Kamal Haasan ಹೇಳಿಕೆ ಬಗ್ಗೆ ಶಿವಣ್ಣನ ಫಸ್ಟ್ ರಿಯಾಕ್ಷನ್…! : ಯಾಕ್ ಹೀಗಂದ್ರು?By ashwini ashokMay 29, 20251 Min Read ತಮಿಳು ನಟ Kamal Haasan ಶಿವಣ್ಣನ ಮುಂದೆಯೇ ‘ತಮಿಳಿನಿಂದ ಕನ್ನಡ ಹುಟ್ಟಿದೆ’ ಅಂತ ಹೇಳೋ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಸಿನಿಮಾ ಥಗ್ ಲೈಪ್…