ಕರ್ನಾಟಕ ಅರ್ಹತೆ ಇದ್ದರೂ ಪಿಎಚ್ ಡಿ ಪದವಿ ನೀಡದ್ದಕ್ಕೆ ಆತ್ಮಹತ್ಯೆಗೆ ಯತ್ನ; ವಿಶ್ವ ವಿದ್ಯಾಲಯ ಹೇಳಿದ್ದೇನು?By Bosstv News DeskDecember 5, 20251 Min Read ಬೆಳಗಾವಿ: ಅರ್ಹತೆ ಇದ್ದರೂ ಪಿಎಚ್ ಡಿ ಪದವಿ ನೀಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ವಿದ್ಯಾರ್ಥಿನಿಗೆ ಗುಡ್ ನ್ಯೂಸ್ ನೀಡಿದೆ.…