ಕರ್ನಾಟಕ ಮಡೆನೂರು ಮನು ಕಳ್ಳಾಟ FIR ನಲ್ಲಿ ಬಯಲು, ದೂರಿನಲ್ಲಿ ಏನಿದೆ..?By ashwini ashokMay 22, 20252 Mins Read ಕಿರುತೆರೆ ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಎಸಗಿ ಕೈ ಮೋಸ ಮಾಡಿದ್ದಾನೆ ಅಂಥಾ ನೊಂದ ಯುವತಿ…