ಕರ್ನಾಟಕ ಗೃಹಲಕ್ಷ್ಮೀ ಹಣ ಯಜಮಾನಿಯರ ಪಾಲಾಗುವ ಪಕ್ಕಾ ಡೇಟ್ ಇಲ್ಲಿದೆ ನೋಡಿBy Bosstv News DeskDecember 21, 20251 Min Read ಬೆಂಗಳೂರು: ರಾಜ್ಯದ ಗೃಹಲಕ್ಷ್ಮೀಯರಿಗೆ 2 ತಿಂಗಳ ಕಂತು ಹಾಕದೆ ಸರ್ಕಾರ ಯಾಮಾರಿಸುತ್ತಿದೆ ಎಂದು ಅಧಿವೇಶನದಲ್ಲಿ ಬಿಜೆಪಿ ಆರೋಪಿಸಿತ್ತು. ಇದು ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು. ಈ ವಿಷಯವಾಗಿ ಕಾಂಗ್ರೆಸ್…