ರಾಜಕೀಯ BJP Congress Politics : ಬೆಂಗಳೂರನ್ನು ಬಿಜೆಪಿ ಅವರು ಲೂಟಿ ಮಾಡಿ ಬಿಟ್ಟು ಹೋಗಿದ್ದಾರೆ ಎಂದ ಡಿ.ಕೆ ಸುರೇಶ್By ashwini ashokMay 21, 20252 Mins Read ಭಾರೀ ಮಳೆಗೆ ಬೆಂಗಳೂರಿನಲ್ಲಿ ಅವಾಂತರಗಳೇ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ನಿರಂತರ (Bengaluru Rain) ಮಳೆಯಾಗುತ್ತಿದೆ. ನೀರು ಹರಿಯಲು ಜಾಗವಿಲ್ಲದೆ ತಗ್ಗು ಪ್ರದೇಶದ ಮನೆಯೊಳಗೆ ನೀರು…