ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಸಂಘರ್ಷ ಮುಗಿಯದ ಕಥೆಯಾಗಿದೆ. ಅವರಿಬ್ಬರು ಎಷ್ಟೇ ಅಲ್ಲಗಳೆದ್ರೂ ಅವರ ಬಹಿರಂಗ ಹೇಳಿಕೆಗಳು ಮತ್ತಷ್ಟು ವಿವಾದಗಳನ್ನು…
ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ವಸತಿ ಇಲಾಖೆಯಲ್ಲಿನ ಮನೆ ಹಂಚಿಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವ ಆಡಿಯೋ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಪದೇ ಪದೇ ಸರ್ಕಾರದ…
ನಗರದಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಅವರ ಪಾಪದ ಹಣದಿಂದ ಯಾರಿಗೆ ಬೇಕಿದೆ ಬಟ್ಟೆ? ನಾಡಿನ ಜನತೆ ತಮಗೆ ಬಟ್ಟೆ ಕೊಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಡಿಕೆಶಿ ಸಿಎಂ ಆಸೆಗೆ ಸಿದ್ದರಾಮಯ್ಯ(Siddaramanya) ಟೀಂ ಅಡ್ಡಗಾಲು..! ಒಂದಾದ ಮೇಲೆ ಡಿನ್ನರ್ ಮೀಟಿಂಗ್.. ಒಂದಾದ ಮೇಲೊಂದು ಲಂಚ್ ಮೀಟಿಂಗ್.. ಎಂಬಂತೆ ಕಾಂಗ್ರೆಸ್‌ನಲ್ಲೀಗ ಮೀಟಿಂಗ್ ಮೇಲೆ ಮೀಟಿಂಗ್ ನಡೆಯುತ್ತಿವೆ..…