ಸಿನಿಮಾ Cannes : ದೇಸಿ ಉಡುಗೆಯಲ್ಲಿ ಐಶ್ವರ್ಯಾ ರೈ ಬಚ್ಚನ್ ಮಿಂಚಿಂಗ್!By ashwini ashokMay 22, 20251 Min Read Cannes ರೆಡ್‌ಕಾರ್ಪೆಟ್‌ನಲ್ಲಿ ಪ್ರತಿವರ್ಷ ಭಾಗಿಯಾಗೋ ಐಶ್ವರ್ಯಾ ರೈ ಈ ಬಾರಿಯೂ ಕೊನೆಗೂ ಎಂಟ್ರಿ ಕೊಟ್ಟಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯರನ್ನ ನೋಡಲು ಕಾತುರದಿಂದ ಕಾಯ್ತಿದ್ದ ಫ್ಯಾನ್ಸ್‌ಗೆ ನಟಿ ನಿರಾಸೆಗೊಳಿಸಿಲ್ಲ.…