ಕರ್ನಾಟಕ ಶರಣಬಸಪ್ಪ ಅಪ್ಪ ಇನ್ನಿಲ್ಲ.. ಮಹಾದಾಸೋಹಿಗೆ ಆಗಿದ್ದೇನು? ಭಕ್ತರಿಗೆ ಬರಸಿಡಿಲು..!By ashwini ashokAugust 15, 20253 Mins Read ಶರಣರ ನಾಡು ಕಲಬುರಗಿಯ ಮಹಾದಾಸೋಹಿ ಶ್ರೀ ಶರಣಬಸಪ್ಪ ಅಪ್ಪ ಲಿಂಗೈಕ್ಯರಾಗಿದ್ದಾರೆ. 91 ವರ್ಷದ ಶರಣಬಸಪ್ಪ ಅಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ…