ಸಿನಿಮಾ ಸಾಂಗ್ ಶೂಟಿಂಗ್ಗೆ ಥೈಲ್ಯಾಂಡ್ ಹಾರಿರುವ ನಟ ದರ್ಶನ್, ಫಾರಿನ್ ಹುಡ್ಗಿರ ಜೊತೆ ಪೋಸ್.. ಫೋಟೋ ವೈರಲ್!By ashwini ashokJuly 17, 20251 Min Read ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ತೂಗುದೀಪಾ ವಿದೇಶದಲ್ಲಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಕೊಲೆ ಪ್ರಕರಣ ಸಂಬಂಧ ದರ್ಶನ್‌ಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿತ್ತು. ಅದ್ರಂತೆ ವಿದೇಶದಲ್ಲಿ ಶೂಟಿಂಗ್…