ಸಿನಿಮಾ ಅಮೃತಧಾರೆ ಸೀರಿಯಲ್ ನಟಿಗೆ ಪೆಪ್ಪರ್ ಸ್ಪ್ರೇ ಹೊಡೆದು ಚಾಕು ಇರಿದ ಪತಿ.. ಕಿರುತೆರೆ ನಟಿ ಬಾಳಲ್ಲಿ ಇದೇನಾಯ್ತು?By ashwini ashokJuly 11, 20252 Mins Read ಅಮೃತಧಾರೆ ಧಾರಾವಾಹಿ ಬಹುತೇಕ ಎಲ್ಲರಿಗೂ ಗೊತ್ತು.. ಈ ಸೀರಿಯಲ್‌ನಲ್ಲಿ ನಟಿಸಿ ಜನಮನಗೆದ್ದಿದ್ದು ಇದೇ ಶ್ರುತಿ.. ಮಂಜುಳಾ ಅಲಿಯಾಸ್ ಶ್ರುತಿ.. ಕಿರುತೆರೆಯಲ್ಲಿ ನಟಿಸೋದ್ರ ಜೊತೆಗೆ ಖಾಸಗಿ ವಾಹಿನಿಯಲ್ಲೂ ನಿರೂಪಕಿಯಾಗಿದ್ರು..…