ಸಿನಿಮಾ ಆ್ಯಂಕರ್ ಅನುಶ್ರೀಗೆ ಕೂಡಿ ಬಂತು ಕಂಕಣ ಭಾಗ್ಯ.. ಈ ಚೆಲುವನ ಜೊತೆ ಮದುವೆ, ಮುಹೂರ್ತ ಫಿಕ್ಸ್..!By ashwini ashokJuly 17, 20252 Mins Read ಚಂದನವನದ ಚೆಲುವೆ ಅನುಶ್ರೀ. ಇವರ ಫ್ಯಾನ್ ಫಾಲೋಯಿಂಗ್ ಲಿಸ್ಟ್ ಹೀರೋಗಿಂತ ಏನೂ ಕಡಿಮೆಯಿಲ್ಲ. ಇವರ ಮದುವೆ ನೋಡಲು ಅನೇಕ ಅಭಿಮಾನಿಗಳು ಕಾತರದಿಂದ ಕಾಯ್ತಾ ಇದ್ದಾರೆ.. ಅನುಶ್ರೀ ಮದುವೆ…