Author: arun

ಓದುತ್ತಲೇ ಚಿತ್ರರಂಗದಲ್ಲಿ ಸಾನ್ವಿ! Sudeep Daughter ಸಾನ್ವಿ ಅವರಿಗೆ ಹಾಡುವುದು ಎಂದರೆ ನಿಸ್ವಾರ್ಥ ಪ್ರೀತಿ. ಮುಂದಾಳೆಯಾಗಿ ಗಾಯಕಿಯಾಗಿ ಹೊರಹೊಮ್ಮುವುದು ಅಚ್ಚರಿಯ ವಿಷಯವಲ್ಲ. ಈಗ ಆಕೆ ತೆಲುಗು ಸಿನಿಮಾ ಕ್ಷೇತ್ರದಲ್ಲಿ ಧ್ವನಿಯಾಗಿದ್ದಾರೆ. ಯಾವ ಚಿತ್ರಕ್ಕೆ ಅಂತಾ ಕೇಳ್ತೀರಾ? ನಾನಿ ಅಭಿನಯದ ‘ಹಿಟ್ 3’ ಚಿತ್ರಕ್ಕಷ್ಟೆ! ನಾನಿಯವರೇ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ವಿಚಾರ ತಿಳಿದ ಅಭಿಮಾನಿಗಳು ತುಂಬ ಖುಷಿಯಾಗಿದ್ದಾರೆ. ಸಾನ್ವಿಯ ಧ್ವನಿ ವಿಭಿನ್ನವಾಗಿದೆ. Sudeep Daughter ಸಾನ್ವಿ ಇಂಗ್ಲಿಷ್ ಪಾಪ್ ಹಾಡುಗಳನ್ನು ಅದ್ಭುತವಾಗಿ ಹಾಡುತ್ತಾರೆ. ಜೀ ಕನ್ನಡದ ‘ಸರಿಗಮಪ’ ವೇದಿಕೆಯಲ್ಲಿ ‘ಅಪ್ಪಾ ಐ ಲವ್ ಯು ಪಾ..’ ಹಾಡು ಹಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಈಗ ತೆಲುಗು ಸಿನಿಮಾಗೆ ಧ್ವನಿಯಾಗಿ, ಮತ್ತೊಂದು ಹಂತ ತಲುಪಿದ್ದಾರೆ. ‘ಹಿಟ್ 3’ ಟ್ರೈಲರ್‌ನ ಒಂದು ಹಾಡಿನಲ್ಲಿ ಸಾನ್ವಿಯ ಧ್ವನಿಯಿದೆ. ‘ಹಿಟ್ 3’ ಚಿತ್ರದ ಟ್ರೈಲರ್ ಕೆಲದಿನಗಳ ಹಿಂದೆ ಬಿಡುಗಡೆಯಾಗಿ ಗಮನ ಸೆಳೆದಿದೆ. ಟ್ರೈಲರ್‌ನ ಕೊನೆಯಲ್ಲಿ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಜೊತೆಗೆ ಕೇಳಿಬರುವ ಧ್ವನಿ ಯಾರದು ಎಂಬುದು ಅನೇಕರಿಗೆ ತಿಳಿದಿರಲಿಲ್ಲ.…

Read More

ಕನಸಿನ ಹುಡುಗನ ಬಗ್ಗೆ ಅನುಷಾ ರೈ ಶಾಕಿಂಗ್‌ ಹೇಳಿಕೆ ಕೊನೆಗೂ ಮದುವೆ ಬಗ್ಗೆ ಬಾಯ್ಬಿಟ್ಟ ಬಿಗ್‌ ಬಾಸ್‌ ಬ್ಯೂಟಿ! ಧರ್ಮನ ಜೊತೆ ಲವ್‌ ಗಾಸಿಫ್‌ಗೆ ಬಿಗ್‌ ಬಾಸ್‌ ರಾಣಿ ಹೇಳಿದ್ದೆನು?, ಅನುಷಾ ಮದುವೆ ಹಾಗೂ ಹುಡಗ ಕಥೆ ಏನು? ಅಷ್ಟಕ್ಕೂ ಬಿಗ್‌ ಬಾಸ್‌ ಬ್ಯೂಟಿಯ ಡ್ರೀಮ್‌ ಬಾಯ್‌ ಕಹಾನಿಯ ಕಂಪ್ಲೇಟ್‌ ಕಥೆ ಹೇಳ್ತೀವಿ . ಬಿಗ್ ಬಾಸ್ ಮನೆಯ ಚಂದುಳ್ಳಿ ಬ್ಯೂಟಿ ಯಾರು ಅಂದರೇ ಅದು ಒನ್‌ ಅಂಡ್‌ ಒನ್‌ಲಿ ಬಿಗ್‌ ಬಾಸ್‌ ಬ್ಯೂಟಿ ಕ್ವೀನ್‌ ಅನುಷಾ ರೈ ( Anusha rai), ಬಿಗ್‌ ಬಾಸ್‌ (Bigg Boss Kannada) ಮನೆಯಲ್ಲಿ ಸತತ 50 ದಿನಗಳ ಕಾಲ ತಮ್ಮ ಕ್ಯೂಟ್‌ ಆಟ ಹಾಗೂ ಧರ್ಮನ ಜೊತಗಿನ ಲವ್‌ ಗಾಸಿಪ್‌ಯಿಂದ ಧೂಳ್‌ ಎಬ್ಬಸಿದರು, ಸಧ್ಯ ದೊಡ್ಮನೆಯಿಂದ ಬಂದು ಮೂರು ವಾರಗಳು ಕಳೆಯುತ್ತಿದರು ಇವರ ಹವಾ ಮಾತ್ರ ಕಮ್ಮಿ ಆಗಿಲ್ಲ. ಜೊತೆಗೆ ಅನುಷಾ ರೈ ತಮ್ಮ ಲವ್‌ ಗಾಸಿಪ್‌ , ಮದುವೆ ಹಾಗೂ ಫ್ಯೂಚರ್‌…

Read More

ಕಿಚ್ಚನ ಎಪಿಸೋಡ್ ಮುಗಿದ್ಮೇಲೆ ಮತ್ತೆ ಏನಾಯ್ತು? ಬೆಂಗಳೂರು : ( Bigg Boss 11) ಬಿಗ್‌ ಬಾಸ್‌ಗೆ ಮತ್ತೆ ಶಾಕ್‌ ಕೊಟ್ಟ ಶೋಭಾಕ್ಕ!, ದೊಡ್ಮನೆಯಲ್ಲಿ ಮತ್ತೆ ಹೈಡ್ರಾಮಾ!, ಕಿಚ್ಚನ ಎಪಿಸೋಡ್ ಮುಗಿದ್ಮೇಲೆ ಮತ್ತೆ ಏನಾಯ್ತು?, ಮುಖ್ಯದ್ವಾರ ತೆಗೆದ ಬಳಿಕ ಉಲ್ಟಾ ಹೊಡೆದ ಶೋಭಾ ಶೆಟ್ಟಿ! ಅಷ್ಟಕ್ಕೂ ಫೈಯರ್‌ ರಾಣಿ ಮಾಡಿದ್ದೇನು? ದೊಡ್ಮನೆಯಲ್ಲಿ ಆಗಿದ್ದೇನು? ಅದನ್ನ ಹೇಳಿತ್ತೀವಿ ಕೇಳಿ. ಬಿಗ್‌ ಬಾಸ್‌ ( Bigg Boss ) ಆಟವನ್ನು ಶೋಭಾ ಶೆಟ್ಟಿ ಕ್ವಿಟ್ ( Bigg Boss Elimination ) ಮಾಡಿದ್ದಾರೆ. ಸಧ್ಯ ಬಿಗ್‌ ಬಾಸ್‌ ಫ್ಯಾನ್ಸ್‌ ನೀಡಿದ್ದ ವೋಟ್ ಹಾಗೂ ಗೌರವವನ್ನು ಧಿಕ್ಕರಿಸಿ ಮನೆಯಿಂದ ಆಚೆ ಬರಲ್ಲು ಸಿದ್ಧರಿದರು, ಆದರೆ ಶೋಭಾ ಶೆಟ್ಟಿಗೆ ಕಿಚ್ಚ ಸುದೀಪ್ (Kiccha Sudeep ), ಬುದ್ಧಿ ಹೇಳಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ನಿರ್ಧಾರದಿಂದ ಹಿಂದೆ ಸರಿಯದ ಕಾರಣ, ಶೋಭಾ ಶೆಟ್ಟಿಗೆ ದೊಡ್ಮನೆಯ ಮುಖ್ಯದ್ವಾರ ಓಪನ್ ಆಗಿದೆ. ಸಧ್ಯ ಇಷ್ಟೇಲ ಹೈಡ್ರಾಮಾ ಆದ್ಮೇಲೆ, ಕಿಚ್ಚನ ಮಾತಿಗೂ ಬೆಲೆ…

Read More