ಕರ್ನಾಟಕ ಕರ್ನಾಟಕದಲ್ಲಿ 16 ಮಂದಿಗೆ COVID ಪಾಸಿಟಿವ್, ಮತ್ತೆ ಲಾಕ್ ಡೌನ್..?By ashwini ashokMay 21, 20251 Min Read ದೇಶದ ಮೇಲೆ ಮತ್ತೆ ಕೊರೋನಾ ಕರಿ ನೆರಳು ಬಿದ್ದಿದೆ. ಸತತ ಎರಡುವರೆ ವರ್ಷಗಳ ಕಾಲ ದೇಶವನ್ನ ಸ್ಮಶಾನ ಮಾಡಿದ್ದ COVID ಈಗ ಮತ್ತೆ ರಣಕೇಕೆ ಹಾಕುತ್ತಿದೆ. ಕೇರಳ…