Banu Mushtaq Recognition

ಕನ್ನಡದ ಖ್ಯಾತ ಸಾಹಿತಿ Banu Mushtaq ಅವರ ಕೃತಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಾಚಿಕೊಂಡಿದೆ. ಸಣ್ಣ ಕತೆಗಳ ಅನುವಾದಿತ ಸಂಕಲನವಾಗಿರುವ ಹಾರ್ಟ್‌ ಲ್ಯಾಂಪ್‌ಗೆ ಈ ಪ್ರಶಸ್ತಿ ದೊರೆತಿದೆ.…