Close Menu
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

Subscribe to Updates

Get the latest creative news from FooBar about art, design and business.

What's Hot

ಕಾಂತಾರ ಚಾಪ್ಟರ್ 1 ಚಿತ್ರೀಕರಣದ ವೇಳೆ ಮತ್ತೊಂದು ಅವಘಡ

June 15, 2025

Israel-Iran Conflict : ದಾಳಿಗೆ ಪ್ರತೀದಾಳಿ, ಇಸ್ರೇಲ್‌ ಒಳಗೆ ನುಗ್ಗಿ ಹೊಡೆದ ಇರಾನ್!

June 14, 2025

ಬ್ಲ್ಯಾಕ್‌ಬಾಕ್ಸ್‌ ಬಗ್ಗೆ ಏವಿಯೇಷನ್‌ ಮಿನಿಸ್ಟರ್‌ ಏನಂದ್ರು?

June 14, 2025
Facebook X (Twitter) Instagram
Subscribe
BosstvKannada
Facebook X (Twitter) Instagram YouTube
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ
BosstvKannada
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

RCB ಅಭಿಮಾನಿಗಳ ಕಾಲ್ತುಳಿತ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರ

0
By ashwini ashok on June 5, 2025 ರಾಜಕೀಯ, ಕರ್ನಾಟಕ
Share
Facebook Twitter LinkedIn WhatsApp Copy Link

18 ವರ್ಷಗಳ ನಂತರ ಚೊಚ್ಚಲ IPL ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB)ದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಕಾಲ್ತುಳಿತ ದುರಂತದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ವಿಧಾನಸೌಧದ ಬಳಿ ಯಾವುದೇ ದುರಂತ ಸಂಭವಿಸಿಲ್ಲ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ದುರಂತ ಸಂಭವಿಸಿದೆ. ಇಂತಹ ದೊಡ್ಡ ದುರಂತ ಸಂಭವಿಸಬಾರದಿತ್ತು. ಇದರಿಂದ ತುಂಬ ದುಃಖವಾಗುತ್ತಿದೆ ಎಂದರು.

ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ ಎಂದರು.

ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುವುದು. ಇದು ಸರ್ಕಾರದ ಕಾರ್ಯಕ್ರಮ ಅಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ತಿಳಿಸಿದರು.

ನ್ಯಾಯಾಂಗ ತನಿಖೆಗೆ ಆದೇಶ: ಸಿಎಂ

“ಈ ಘಟನೆಯನ್ನು ನಾನು ಸಮರ್ಥಿಸಿಕೊಳ್ಳಲು ಬಯಸುವುದಿಲ್ಲ. ನಮ್ಮ ಸರ್ಕಾರ ಇದರಲ್ಲಿ ರಾಜಕೀಯ ಮಾಡುವುದಿಲ್ಲ. ನಾನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೇನೆ ಮತ್ತು 15 ದಿನಗಳ ಕಾಲಾವಕಾಶ ನೀಡಿದ್ದೇನೆ. ಜನರು ಕ್ರೀಡಾಂಗಣದ ಗೇಟ್‌ಗಳನ್ನು ಸಹ ಮುರಿದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಇಷ್ಟೊಂದು ದೊಡ್ಡ ಜನಸಂದಣಿಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಕ್ರೀಡಾಂಗಣವು ಕೇವಲ 35,000 ಜನರ ಸಾಮರ್ಥ್ಯವನ್ನು ಹೊಂದಿದೆ, ಆದರೆ 2-3 ಲಕ್ಷ ಜನರು ಬಂದಿದ್ದರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 19 ಗಾಯಾಳುಗಳ ಪೈಕಿ 7 ಜನ ಮೃತಪಟ್ಟರೆ, ವೈದೇಹಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 8 ಜನ ಗಾಯಾಳುಗಳ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಬೌರಿಂಗ್ ಹಾಗೂ ವೈದೇಹಿ ಆಸ್ಪತ್ರೆಗೆ ಭೇಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್​ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.

chinnaswamy stadium stampede: ಚಿನ್ನಸ್ವಾಮಿಯ ಕಾಲ್ತುಳಿತ ದುರಂತಕ್ಕೆ ಡಿಕೆಶಿ ಕಣ್ಣಿರು!
Share. Facebook Twitter Pinterest LinkedIn WhatsApp Email
Previous Articlechinnaswamy stadium stampede : ಕಾಲ್ತುಳಿತ ಬಗ್ಗೆ ಗೃಹ ಸಚಿವ ಪರಂ ಹೇಳಿದ್ದೇನು..?
Next Article RCB Stampede: ಕಾಲ್ತುಳಿತದಲ್ಲಿ 11 ಜನರ ಸಾವು, ಸ್ವಯಂ ಪ್ರೇರಿತ PIL ದಾಖಲಿಸಿದ ಹೈಕೋರ್ಟ್

Related Posts

ಸಿದ್ದರಾಮಯ್ಯ ಸರ್ಕಾರದ ಕುತಂತ್ರಗಳಿಗೆ ರಾಜ್ಯ ಬಿಜೆಪಿ ಹೆದರಲ್ಲ, ಬಗ್ಗಲ್ಲ : ಬಿ.ವೈ ವಿಜಯೇಂದ್ರ

June 14, 2025 ರಾಜಕೀಯ
Leave A Reply Cancel Reply

Latest news

ಕಾಂತಾರ ಚಾಪ್ಟರ್ 1 ಚಿತ್ರೀಕರಣದ ವೇಳೆ ಮತ್ತೊಂದು ಅವಘಡ

June 15, 2025

Israel-Iran Conflict : ದಾಳಿಗೆ ಪ್ರತೀದಾಳಿ, ಇಸ್ರೇಲ್‌ ಒಳಗೆ ನುಗ್ಗಿ ಹೊಡೆದ ಇರಾನ್!

June 14, 2025

ಬ್ಲ್ಯಾಕ್‌ಬಾಕ್ಸ್‌ ಬಗ್ಗೆ ಏವಿಯೇಷನ್‌ ಮಿನಿಸ್ಟರ್‌ ಏನಂದ್ರು?

June 14, 2025

ಸಿದ್ದರಾಮಯ್ಯ ಸರ್ಕಾರದ ಕುತಂತ್ರಗಳಿಗೆ ರಾಜ್ಯ ಬಿಜೆಪಿ ಹೆದರಲ್ಲ, ಬಗ್ಗಲ್ಲ : ಬಿ.ವೈ ವಿಜಯೇಂದ್ರ

June 14, 2025
Our Picks
Don't Miss
ಸಿನಿಮಾ

ಕಾಂತಾರ ಚಾಪ್ಟರ್ 1 ಚಿತ್ರೀಕರಣದ ವೇಳೆ ಮತ್ತೊಂದು ಅವಘಡ

By ashwini ashokJune 15, 20251 Min Read

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಸಿನಿಮಾ ತಂಡಕ್ಕೆ ಶಾಕ್​ ಮೇಲೆ ಶಾಕ್​ ಎದುರಾಗುತ್ತಿದೆ. ಮೊನ್ನೆಯಷ್ಟೇ…

Israel-Iran Conflict : ದಾಳಿಗೆ ಪ್ರತೀದಾಳಿ, ಇಸ್ರೇಲ್‌ ಒಳಗೆ ನುಗ್ಗಿ ಹೊಡೆದ ಇರಾನ್!

June 14, 2025

ಬ್ಲ್ಯಾಕ್‌ಬಾಕ್ಸ್‌ ಬಗ್ಗೆ ಏವಿಯೇಷನ್‌ ಮಿನಿಸ್ಟರ್‌ ಏನಂದ್ರು?

June 14, 2025

ಸಿದ್ದರಾಮಯ್ಯ ಸರ್ಕಾರದ ಕುತಂತ್ರಗಳಿಗೆ ರಾಜ್ಯ ಬಿಜೆಪಿ ಹೆದರಲ್ಲ, ಬಗ್ಗಲ್ಲ : ಬಿ.ವೈ ವಿಜಯೇಂದ್ರ

June 14, 2025
Facebook X (Twitter) Instagram YouTube
© 2025 Boss Tv . All right reserved. Developed by VikimediaTec Private Limited.

Type above and press Enter to search. Press Esc to cancel.

Sign In or Register

Welcome Back!

Login to your account below.

Lost password?