ಇತರೆ

ಕೂದ್ಲು ಬೆಳ್ಳಗಾಗ್ತಿದ್ದಂತೆ ಪುರುಷರು ಅಷ್ಟೊಂದು ತಲೆ ಕೆಡ್ಸ್‌ಕೊಳ್ತಾರೋ ಇಲ್ವೋ ಆದ್ರೆ ಮಹಿಳೆಯರಿಗಂತೂ ಸಿಕ್ಕಾಪಟ್ಟೆ ಚಿಂತೆ ಶುರುವಾಗುತ್ತೆ. ನೋಡೋಕ್‌ ಎಷ್ಟೇ ಚನ್ನಾಗಿದ್ರೂ ಈ ಬಿಳಿ ಕೂದಲು ಅಂದವನ್ನ ಕೆಡಿಸಿಬಿಡುತ್ತೆ.…

ಬಹುಶಃ ಆಲೂಗಡ್ಡೆಯನ್ನ ಇಷ್ಟ ಪಡದವರು ಬಹಳ ಕಡಿಮೆ. ಸಿಂಪಲ್‌ ಪಲ್ಯದಿಂದ ಹಿಡಿದು ಫ್ರೆಂಚ್‌ಫ್ರೈಸ್‌ವರೆಗೆ ನಾನಾ ಅವತಾರಗಳನ್ನ ಹೊಂದಿರೋ ಈ ಆಲೂಗಡ್ಡೆಯನ್ನ ಕೇವಲ ಅಡುಗೆಗಳಲ್ಲಿ ಮಾತ್ರವಲ್ಲ ಬ್ಯೂಟಿ ರೆಮಿಡೀಸ್‌ಗಳಲ್ಲಿ…

ತೆರಿಗೆ ಪಾವತಿದಾರರಿಗೆ ಗುಡ್‌ ನ್ಯೂಸ್‌. 2025-26ನೇ ಸಾಲಿನ ಅಸೆಸ್‌ಮೆಂಟ್‌ ಇಯರ್‌ನಲ್ಲಿ ಸಲ್ಲಿಸಲಾಗುವ ಐಟಿ ರಿಟರ್ನ್ಸ್‌ಗೆ (ITR) ಇರುವ ಡೆಡ್‌ಲೈನ್‌ಅನ್ನ ವಿಸ್ತರಿಸಲಾಗಿದೆ. ಜುಲೈ 31ಕ್ಕೆ ಇದ್ದ ಗಡುವನ್ನು, ಸೆಂಟ್ರಲ್‌…

ಈರುಳ್ಳಿ ಸಾಮಾನ್ಯವಾಗಿ ಪ್ರತಿ ಅಡುಗೆಯಲ್ಲೂ ಬಳಕೆಯಾಗುವ ಒಂದು ತರ್ಕಾರಿ. ಏನಿಲ್ಲ ಅಂದ್ರೂ ಈರುಳ್ಳಿನ ಸೈಡ್ಸ್‌ ಥರ ಆದ್ರೂ ಯೂಸ್‌ಮಾಡ್ತಾರೆ. ಅಲ್ಲದೇ ಸಾಕಷ್ಟು ಆರೋಗ್ಯ ಪ್ರಯೋಜನಗಳು(Onions Benefits) ಕೂಡ…

ಕಡಲೆ ಹಿಟ್ಟನ್ನ ಕೇವಲ ಅಡುಗೆಗಳಲ್ಲಿ, ಫೇಸ್‌ಪ್ಯಾಕ್‌ಗಳಲ್ಲಿ ಮಾತ್ರವಲ್ಲ ಸಾಬೂನಿನ ರಿಪ್ಲೇಸ್‌ಮೆಂಟ್‌ ಆಗಿಯೂ ಕೂಡ ಬಳಸ್ಬಹುದು. ಚಿಕ್ಕ ಮಕ್ಳಿಗೆ ಸಾಮಾನ್ಯವಾಗಿ ಕಡಲೆ ಹಿಟ್ಟು, ಹೆಸರು ಕಾಳು ಇವೆಲ್ಲದರ ಮಿಶ್ರಣವನ್ನ…

ಜಪಾನ್‌ ದೇಶ ಹಲವು ಮೊದಲುಗಳಿಗೆ ಕಾರಣವಾಗಿದೆ. ಅದ್ರಲ್ಲೂ ಹೊಸ ಟೆಕ್ನಾಲಜಿ ವಿಷ್ಯ ಬಂದಾಗ ಜಪಾನ್‌ ಯಾವಾಗ್ಲೂ ಮುಂಚೂಣಿಯಲ್ಲಿರುತ್ತೆ. ಇದೀಗ ಕೃತಕ ರಕ್ತವನ್ನ ತಯಾರಿಸುವ ಮೂಲಕ ಮತ್ತೊಮ್ಮೆ ಜಗತ್ತಿನ…

ಮುಖದ ಅಂದವನ್ನ ಹೆಚ್ಚಿಸಿಕೊಳ್ಳೋಕೆ ಹೆಣ್ಮಕ್ಳು ಹಲವು ಕಾಸ್ಮೆಟಿಕ್‌ ಪ್ರಾಡಕ್ಸ್‌ಅನ್ನ ಬಳಸ್ತಾರೆ. ಆದ್ರೆ ಮಾರ್ಕೆಟ್‌ ಅಲ್ಲಿ ಸಿಗೋ ಪ್ರಾಡಕ್ಟ್‌ಗಳು ರಾಸಾಯನಿಕಗಳಿಂದ ತುಂಬಿರುತ್ವೆ. ಸೋ,  ಕೆಮಿಕಲ್‌ಯುಕ್ತ ಪ್ರಾಡಕ್ಟ್‌ಗಳನ್ನ ಬಳಸೋ ಬದಲು…

Skin: ರೋಸ್‌ ವಾಟರ್‌ಅನ್ನ ನೀವು ಫೇಸ್‌ಪ್ಯಾಕ್‌ಗಳಲ್ಲಿ ಸ್ಕಿನ್‌ಕೇರ್‌ ರೂಟಿನ್‌ಗಳಲ್ಲಿ ಬಳಸಿರ್ತೀರಾ. ಯಾವತ್ತಾದ್ರೂ ರೋಸ್‌ ಜೆಲ್‌ಅನ್ನ ಯೂಸ್‌ ಮಾಡಿದ್ದೀರಾ? ಇದೂ ಕೂಡ ರೋಸ್‌ ವಾಟರ್‌ನಷ್ಟೇ ಎಫೆಕ್ಟಿವ್ ಆಗಿ ಕೆಲ್ಸ…

ಬ್ಯಾಂಕ್‌ನಲ್ಲಿ ಕೆಲಸ ಹುಡುಕುತ್ತೀದ್ದೀರಾ.. ಹಾಗಾದ್ರೆ ಇಲ್ಲಿದೆ ನಿಮಗೆ Goodnews. ಐಡಿಬಿಐ ಬ್ಯಾಂಕ್​​​ನಲ್ಲಿ ಜೂನಿಯರ್‌ ಅಸಿಸ್ಟಂಟ್‌ ಹುದ್ದೆ ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆನ್‌ಲೈನ್‌ ಮೂಲಕ…