ಅಂತಾರಾಷ್ಟ್ರೀಯ Pakistan to give Rs 14cr compensation to terrorist Masood Azhar : ಪಾಕಿಸ್ತಾನದ ನೀಚ ಬುದ್ಧಿ, ಉಗ್ರರಿಗೆ ಕೋಟಿ ಕೋಟಿ..!By ashwini ashokMay 14, 20252 Mins Read ನಾಯಿ ಬಾಲ ಡೊಂಕು ಎನ್ನುವಂತೆ ಪಾಕಿಸ್ತಾನಕ್ಕೆ ಕೆಟ್ರೂ ಬುದ್ಧಿ ಬಂದಿಲ್ಲ. ಭಾರತವನ್ನು ಕೆಣಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡ್ರೂ ಬುದ್ಧಿ ಕಲಿಯದ ಪಾಪಿ Pakistan ಉಗ್ರರ ಪರವಾಗಿ ಇದೆ…