ಕರ್ನಾಟಕ ಕತ್ತಲೆಯಿಂದ ಬೆಳಕಿನೆಡೆಗೆ : ಉಕ್ರೇನ್ ಯುದ್ಧದ ಗಾಯಗಳಿಗೆ ಔಷಧಿಯಾದ ಆರ್ಟ್ ಆಫ್ ಲಿವಿಂಗ್..!By ashwini ashokAugust 28, 20253 Mins Read ಕ್ರೂರ ಯುದ್ಧದ ನೆರಳಿನಲ್ಲಿ, ಅವಶೇಷಗೊಳ್ಳುತ್ತಿರುವ ನಗರಗಳು ಮತ್ತು ಆಘಾತಕ್ಕೊಳಗಾದ ನಾಗರಿಕರ ಮಧ್ಯೆ, ಶಾಂತಿ ಮತ್ತು ಅನುಕಂಪದಿಂದೊಡಗೂಡಿದ ಕ್ರಾಂತಿಯೊಂದು ಸದ್ದಿಲ್ಲದೆಯೇ ಸುಧಾರಣೆಯನ್ನು ತರುತ್ತಿದೆ. ಗುರುದೇವ್ ಶ್ರೀ ಶ್ರೀ ರವಿಶಂಕರ್…