ಕ್ರೈಂ Darshan Case: ದಾಸನಿಗೆ ಶಾಕ್? ಮತ್ತೆ ಸಿಡಿದ ರಮ್ಯಾ! ರೊಚ್ಚಿಗೆದ್ದ ಡಿ ಫ್ಯಾನ್ಸ್!By chandrakantJuly 25, 20252 Mins Read ದರ್ಶನ್ (Darshan Thoogudeepa) ಕೇಸ್‌ನಿಂದ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಬಿರುಗಾಳಿ ಎದ್ದಿರೋದು ಎಲ್ರಿಗೂ ಗೊತ್ತಿದೆ.. ಆದ್ರೆ ಅಪರಾಧ ಸಾಬೀತಾಗೋವರೆಗೂ ನಮಗ್ಯಾಕೆ ಬೇಕಪ್ಪಾ.. ಯಾರ್ ಪರನೂ ಬೇಡ.. ವಿರೋಧನೂ ಬೇಡ…