Pradeep Eshwar

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಮಾಜಿ ಸಂಸದ ಪ್ರತಾಪ್‌ ಸಿಂಹನ ವಿರುದ್ಧ ಗುಡುಗಿದರು. ಪಾಕಿಸ್ತಾನದ ಪರ ಯಾರು ಕೂಗಿದ್ದಾನೋ ಅವನಿಗೆ ಬೇಲು ಸಿಗಬಾರದು…