ಕರ್ನಾಟಕ Karnataka Rain: ಸಿಲಿಕಾನ್ ಸಿಟಿಯಲ್ಲಿ ಮಳೆಯೋ.. ಮಳೆ ; ಹವಮಾನ ಇಲಾಖೆಯಿಂದ ಹೈ ಅಲರ್ಟ್..!By ashwini ashokMay 19, 20252 Mins Read Karnataka Rain: ಪ್ರತಿ ವರ್ಷದಂತೆ ಈ ವರ್ಷವು ಬೆಂಗಳೂರಲ್ಲಿ ಮಳೆಯಾದ್ರೆ ಸಾಕು ಜನರ ಪರದಾಟ ತಪ್ಪಿದ್ದಲ್ಲ.. ಮಳೆಯಿಂದ ನಗರದಲ್ಲಿ ಆಗೋ ಅವಾಂತರಕ್ಕೆ ಮುಕ್ತಿ ಇಲ್ಲ.. ಕಂಡರು ಕಾಣದಂತೆ…