ದೇಶ ಮತ್ತೆ ವಕ್ಕರಿಸಿದ Covid..! ಲಾಕ್ಡೌನ್ ಭೂತ ಶುರು..!?By ashwini ashokMay 16, 20251 Min Read 2019-20ರಲ್ಲಿ ಮೂರು ಅಲೆಗಳಾಗಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದ Covid ಮಹಾಮಾರಿ ಒಮ್ಮೆ ತೊಲಗಿದ್ರೆ ಸಾಕಪ್ಪ ಅಂತ ಜನರೆಲ್ಲಾ ರೋಧಿಸಿದ್ರು. ಲಕ್ಷಾಂತರ ಜನರನ್ನು ಬಲಿ ಪಡೆದು ಈ ಕಾಯಿಲೆ…