ಕರ್ನಾಟಕ Kodagu Rain Alert : ಕೊಡಗಿನಲ್ಲಿ ಭಾರಿ ಮಳೆ, ಕಾಲೇಜುಗಳಿಗೆ ರಜೆ : ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ!By ashwini ashokMay 26, 20251 Min Read ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು(Kodagu Rain Alert), ಮುಂಗಾರು ಪೂರ್ವ ಮಳೆ ಜೋರಾಗೇ ಅಬ್ಬರಿಸುತ್ತಿದೆ. ಕೊಡಗಿನಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಅದರಲ್ಲೂ ಕಾವೇರಿ ಉಗಮಸ್ಥಾನ ತಲಕಾವೇರಿ ಭಾಗಮಂಡಲದಲ್ಲೂ…