ಕ್ರೈಂ ಕಾಂಗ್ರೆಸ್ ಕಾರ್ಯಕರ್ತನ ಭೀಕರ ಹತ್ಯೆಯ ಹಿಂದಿನ ಕಾರಣವೇನು?By Bosstv News DeskDecember 6, 20251 Min Read ಚಿಕ್ಕಮಗಳೂರು: ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಭೀಕರವಾಗಿ ಹತ್ಯೆಯಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಕಡೂರು (Kaduru) ತಾಲೂಕಿನ ಸಖರಾಪಟ್ಟಣದ (Sakarayapattana)ಲ್ಲಿ ನಡೆದಿದೆ. ಗಣೇಶಗೌಡ(38) ಕೊಲೆಯಾಗಿರುವ ಮುಖಂಡ. ಗಣೇಶ್ ಗ್ರಾಪಂನ…