ಅಂತಾರಾಷ್ಟ್ರೀಯ Justice is Served ಸೇನೆಯ ಟ್ವೀಟ್ನಲ್ಲೇನಿದೆ?By ashwini ashokMay 7, 20251 Min Read ಪಹಲ್ಗಾಮ್ (pahalgam) ದಾಳಿ ಬಳಿಕ ಕುದಿಯುತ್ತಿದ್ದ ಭಾರತೀಯರ ಎದೆಯ ಜ್ವಾಲಾಮುಖಿ ಇಂದು ಸ್ಫೋಟಗೊಂಡಿದೆ. 22 ಏಪ್ರಿಲ್‌ರಂದು ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಇದರ ಪ್ರತೀಕಾರವಾಗಿ…