ಇತರೆ ಈ ಸಿಂಪಲ್ ಮೆಥಡ್ಸ್ನ ಫಾಲೋ ಮಾಡಿ, ಕ್ವೀಕ್ ಆಗಿ ಮನೆಯಲ್ಲೇ ತಯಾರಿಸಿ Mascara!By ashwini ashokMay 22, 20251 Min Read ಮುಖದ ಅಂದವನ್ನ ಹೆಚ್ಚಿಸಿಕೊಳ್ಳೋಕೆ ಹೆಣ್ಮಕ್ಳು ಹಲವು ಕಾಸ್ಮೆಟಿಕ್ ಪ್ರಾಡಕ್ಸ್‌ಅನ್ನ ಬಳಸ್ತಾರೆ. ಆದ್ರೆ ಮಾರ್ಕೆಟ್ ಅಲ್ಲಿ ಸಿಗೋ ಪ್ರಾಡಕ್ಟ್‌ಗಳು ರಾಸಾಯನಿಕಗಳಿಂದ ತುಂಬಿರುತ್ವೆ. ಸೋ, ಕೆಮಿಕಲ್‌ಯುಕ್ತ ಪ್ರಾಡಕ್ಟ್‌ಗಳನ್ನ ಬಳಸೋ ಬದಲು…