ಕರ್ನಾಟಕ Karave Narayana Gowda: ಕನ್ನಡ ಮಾತಾಡಲ್ಲ, ಹಿಂದಿಯಷ್ಟೇ ಎಂದ ಬ್ಯಾಂಕ್ ಮ್ಯಾನೇಜರ್ಗೆ ಕರವೇ ಖಡಕ್ ವಾರ್ನಿಂಗ್!By ashwini ashokMay 20, 20251 Min Read Karave Narayana Gowda: ಬೆಂಗಳೂರಿನ ಎಸ್‌ಬಿಐ ಶಾಖೆಯ ಮ್ಯಾನೇಜರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ‘ನಾನು ಎಂದಿಗೂ ಕನ್ನಡ ಮಾತನಾಡುವುದಿಲ್ಲ, ಕನ್ನಡ ಬೇಡ, ಹಿಂದಿಯಲ್ಲೇ…