ಕರ್ನಾಟಕ Bengaluru Rain Alert: ಒಂದೇ ಮಳೆಗೆ ಮುಳುಗಿಹೋಯ್ತು ‘ಬೆಂದ’ ಕಾಳೂರು! : ಭಾರೀ ಮಳೆಗೆ ಓರ್ವ ಮಹಿಳೆ ಬಲಿBy ashwini ashokMay 19, 20252 Mins Read Bengaluru Rain Alert: ಮಳೆಗಾಲ ಆರಂಭಕ್ಕೂ ಮುನ್ನ ರಾಜ್ಯ ರಾಜಧಾನಿ ಬೆಂಗಳೂರಿನ ಮೇಲೆ ವರುಣದೇವ ಮುನಿಸಿಕೊಂಡಿದ್ದು, ಅಬ್ಬರಿಸಿ ಬೊಬ್ಬರೆಯುತ್ತಿದ್ದಾನೆ. ನಿನ್ನೆ ಸುರಿದ ಒಂದೇ ಮಳೆಗೆ ಸಿಲಿಕಾನ್ ಸಿಟಿ…