ಅಂತಾರಾಷ್ಟ್ರೀಯ ಕೊಲಂಬಿಯಾ ಸಂಸತ್ತಿನಲ್ಲಿ ಗುರುದೇವ ಶ್ರೀ ಶ್ರೀ ರವಿಶಂಕರ್ ಭಾಷಣ: ಶಾಸಕರಿಗೆ ಹಿಂಸಾ-ಮುಕ್ತ ಜಗತ್ತಿನ ಕನಸು ಕಾಣಲು ಆಹ್ವಾನBy ashwini ashokJune 21, 20252 Mins Read ಸುಮಾರು ಹತ್ತು ವರ್ಷಗಳ ಹಿಂದೆ ಶಾಂತಿಗಾಗಿ ಮಾನವೀಯ ಕರೆ ನೀಡಿದ್ದ ಕೊಲಂಬಿಯಾದ ಬೊಗೋಟಾ ನಗರದಲ್ಲೇ ಈ ಬಾರಿ ಗುರುದೇವರು ಕೊಲಂಬಿಯಾ ಸಂಸತ್ತಿನಲ್ಲಿ ಮಾತನಾಡಿದರು.