ರಾಜಕೀಯ Greater Bangalore : ಗ್ರೇಟರ್ ಬೆಂಗಳೂರಿಗೆ ನಾನೇ ಅಧ್ಯಕ್ಷ ಎಂದ ಸಿಎಂ ಸಿದ್ದರಾಮಯ್ಯ!By ashwini ashokMay 15, 20251 Min Read ಗ್ರೇಟರ್ ಬೆಂಗಳೂರು (Greater Banaglore) ಆಡಳಿತ ಕಾಯ್ದೆಯನ್ನು ಮೇ 15ರಂದು ಜಾರಿಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಅನುಸಾರ ಇಂದಿನ ಅಧಿಕೃತವಾಗಿ ಬಿಬಿಎಂಪಿ (BBMP)…