ಕರ್ನಾಟಕ ಗೋಕರ್ಣ ಬಸ್ ದುರಂತ: ನಿಜವಾದ ಕಾರಣವೇನು?By Bosstv News DeskDecember 25, 20251 Min Read ರಾಮನಗರ: ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 6 ಜನ ಸಜೀವವಾಗಿ ದಹನವಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಸ್ಥಳದಲ್ಲಿ…