ಇತ್ತೀಚಿಗೆ ಈ ಚಿತ್ರದ ಟೈಟಲ್ ಮತ್ತು ಪ್ರೊಡಕ್ಷನ್ ಹೌಸ್ (Production House) ಅಧಿಕೃತವಾಗಿಯೆ ಅನೌನ್ಸ್ ಆಗಿತ್ತು. ಇದೀಗ ಸಿನಿಮಾದ ಟೀಸರ್‌ ಔಟ್‌‌ ಆಗಿದ್ದು, Pruthvi Ambaar ಹುಡುಗನ ಲುಕ್‌ಗೆ ಫಿದಾ ಆಗಿದ್ದಾರೆ. ಈ ಸಿನಿಮಾದಲ್ಲಿ ಹಿಂದೆಂದೂ ಕಾಣದ ಅವತಾರದಲ್ಲಿ ಪೃಥ್ವಿ ಅಂಬಾರ್‌ ಅಬ್ಬರಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ (Pushpa Arunkumar) ಅವರು ಒಂದು ಪ್ರೊಡಕ್ಷನ್ ಹೌಸ್ ಓಪನ್ ಮಾಡಿದ್ದಾರೆ. ಅವರು ಬಂಡವಾಳ ಹೂಡಿರೋ ಸಿನಿಮಾ ಕೊತ್ತಲವಾಡಿ . ಇತ್ತೀಚಿಗೆ ಈ ಚಿತ್ರದ ಟೈಟಲ್ ಮತ್ತು ಪ್ರೊಡಕ್ಷನ್ ಹೌಸ್ (Production House) ಅಧಿಕೃತವಾಗಿಯೆ ಅನೌನ್ಸ್ ಆಗಿತ್ತು. ಇದೀಗ ಸಿನಿಮಾದ ಟೀಸರ್‌ ಔಟ್‌‌ ಆಗಿದ್ದು, ಸಿನಿಮಾಗಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ.

Also Read: ಸೇವೆ ಮುಕ್ತಾಯಗೊಳಿಸಿದ ಡಾ.ಅಲೋಕ್‌ ಮೋಹನ್‌, ಹೊಸ DG & IGP ಯಾಗಿ ಡಾ. ಎಂ.ಎ ಸಲೀಂ ನೇಮಕ

ಕೊತ್ತಲವಾಡಿ ಚಿತ್ರವನ್ನ ಶ್ರೀರಾಜ್‌ ಡೈರೆಕ್ಷನ್ ಮಾತ್ರ ಮಾಡಿಲ್ಲ. ಬದಲಾಗಿ ಈ ಚಿತ್ರದ ಕಥೆಯನ್ನೂ ಇವರೇ ಮಾಡಿದ್ದಾರೆ. ಎರಡು ಜವಾಬ್ದಾರಿಗಳ ಈ ಚಿತ್ರದಲ್ಲಿ Pruthvi Ambaar ಹಿಂದೆಂದೂ ಕಾಣದ ಅವತಾರದಲ್ಲಿ ಪೃಥ್ವಿ ಅಂಬಾರ್‌ ಅಬ್ಬರ..! ಬೇರೆ ರೀತಿನೇ ಕಾಣಿಸುತ್ತಿದ್ದಾರೆ. ಈ ಹಿಂದಿನ ಸಿನಿಮಾಗಳ ಲೆಕ್ಕ ಒಂದು. ಆದರೆ, ಕೊತ್ತಲವಾಡಿ ಸಿನಿಮಾ ಖದರ್ ಬೇರೆ ಇದೆ ಅನ್ನೋದನ್ನೆ ಸಿನಿಮಾ ತಂಡ ಹೇಳಿಕೊಂಡು ಬರ್ತಿದೆ.

Share.
Leave A Reply