Site icon BosstvKannada

ಟಿ20 ವಿಶ್ವಕಪ್; ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ ಐಸಿಸಿ

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು, ಐಸಿಸಿಯು ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಟೂರ್ನಿನಿಂದ ಬಾಂಗ್ಲಾದೇಶ ತಂಡ ಹೊರ ಬಿದ್ದ ಬೆನ್ನಲ್ಲೇ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬಾಂಗ್ಲಾ ತಂಡ ಹೊರಗುಳಿಯುತ್ತಿದ್ದಂತೆ ಸ್ಕಾಟ್ಲೆಂಡ್ ತಂಡವನ್ನು ಆಯ್ಕೆ ಮಾಡಲಾಗಿದೆ.

ಭಾರತದಲ್ಲಿ ಟೂರ್ನಿ ಆಡಲು ನಿರಾಕರಿಸಿರುವ ಬಾಂಗ್ಲಾ ತಂಡವನ್ನು ಟಿ20 ವಿಶ್ವಕಪ್ನಿಂದ ಐಸಿಸಿ ಕೈ ಬಿಟ್ಟಿದೆ. ಬದಲಾಗಿ ಸ್ಕಾಟ್ಲೆಂಡ್ ತಂಡವನ್ನು ಆಯ್ಕೆ ಮಾಡಲಾಗಿದೆ. ಈಗ ಇದೇ ಹಾದಿಗೆ ಪಾಕಿಸ್ತಾನ್ ಕೂಡ ಬಂದು ನಿಂತಿದೆ. ಹೀಗಾಗಿ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ.
ತಂಡಗಳ ಗ್ರೂಪ್:
• ಗುಂಪು A: ಭಾರತ, ಪಾಕಿಸ್ತಾನ್, ನೆದರ್ಲೆಂಡ್ಸ್, ನಮೀಬಿಯಾ, ಯುಎಸ್ಎ.
• ಗುಂಪು B: ಶ್ರೀಲಂಕಾ, ಆಸ್ಟ್ರೇಲಿಯಾ, ಝಿಂಬಾಬ್ವೆ, ಐರ್ಲೆಂಡ್, ಒಮಾನ್.
• ಗುಂಪು C: ಇಂಗ್ಲೆಂಡ್, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ , ನೇಪಾಳ, ಇಟಲಿ.
• ಗುಂಪು D: ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಯುಎಇ, ಕೆನಡಾ.

ಟಿ20 ವಿಶ್ವಕಪ್ ವೇಳಾಪಟ್ಟಿ:
ದಿನಾಂಕ ಪಂದ್ಯ ಸ್ಥಳ
ಫೆಬ್ರವರಿ 7 ಪಾಕಿಸ್ತಾನ vs ನೆದರ್ಲೆಂಡ್ಸ್
ಎಸ್ಎಸ್ಸಿ, ಕೊಲಂಬೊ
ಫೆಬ್ರವರಿ 7 ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ ಕೋಲ್ಕತ್ತಾ
ಫೆಬ್ರವರಿ 7 ಭಾರತ vs ಅಮೆರಿಕ ಮುಂಬೈ
ಫೆಬ್ರವರಿ 8 ನ್ಯೂಝಿಲೆಂಡ್ vs ಅಫ್ಘಾನಿಸ್ತಾನ್ ಚೆನ್ನೈ
ಫೆಬ್ರವರಿ 8 ಇಂಗ್ಲೆಂಡ್ vs ನೇಪಾಳ ಮುಂಬೈ
ಫೆಬ್ರವರಿ 8 ಶ್ರೀಲಂಕಾ vs ಐರ್ಲೆಂಡ್ ಪ್ರೇಮದಾಸ, ಕೊಲಂಬೊ
ಫೆಬ್ರವರಿ 9 ಸ್ಕಾಟ್ಲೆಂಡ್ vs ಇಟಲಿ ಕೋಲ್ಕತ್ತಾ
ಫೆಬ್ರವರಿ 9 ಝಿಂಬಾಬ್ವೆ vs ಓಮನ್ ಎಸ್ಎಸ್ಸಿ, ಕೊಲಂಬೊ
ಫೆಬ್ರವರಿ 9 ಸೌತ್ ಆಫ್ರಿಕಾ vs ಕೆನಡಾ ಅಹಮದಾಬಾದ್
ಫೆಬ್ರವರಿ 10 ನೆದಲೆಂಡ್ಸ್ vs ನಮೀಬಿಯಾ ದೆಹಲಿ
ಫೆಬ್ರವರಿ 10 ನ್ಯೂಝಿಲೆಂಡ್ vs ಯುಎಇ ಚೆನ್ನೈ
ಫೆಬ್ರವರಿ 10 ಪಾಕಿಸ್ತಾನ್ vs ಅಮೆರಿಕ ಎಸ್ಎಸ್ಸಿ, ಕೊಲಂಬೊ
ಫೆಬ್ರವರಿ 11 ಸೌತ್ ಆಫ್ರಿಕಾ vs ಅಫ್ಘಾನಿಸ್ತಾನ್ ಅಹಮದಾಬಾದ್
ಫೆಬ್ರವರಿ 11 ಆಸ್ಟ್ರೇಲಿಯಾ vs ಐರ್ಲೆಂಡ್ ಪ್ರೇಮದಾಸ, ಕೊಲಂಬೊ
ಫೆಬ್ರವರಿ 11 ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಮುಂಬೈ
ಫೆಬ್ರವರಿ 12 ಶ್ರೀಲಂಕಾ vs ಒಮಾನ್ ಕ್ಯಾಂಡಿ
ಫೆಬ್ರವರಿ 12 ನೇಪಾಳ vs ಇಟಲಿ ಮುಂಬೈ
ಫೆಬ್ರವರಿ 12 ಭಾರತ vs ನಮೀಬಿಯಾ ದೆಹಲಿ
ಫೆಬ್ರವರಿ 13 ಆಸ್ಟ್ರೇಲಿಯಾ vs ಝಿಂಬಾಬ್ವೆ ಪ್ರೇಮದಾಸ, ಕೊಲಂಬೊ
ಫೆಬ್ರವರಿ 13 ಕೆನಡಾ vs ಯುಎಇ ದೆಹಲಿ
ಫೆಬ್ರವರಿ 13 ಅಮೆರಿಕ vs ನೆದಲೆಂಡ್ಸ್ ಚೆನ್ನೈ
ಫೆಬ್ರವರಿ 14 ಐರ್ಲೆಂಡ್ vs ಒಮಾನ್ ಎಸ್ಎಸ್ಸಿ, ಕೊಲಂಬೊ
ಫೆಬ್ರವರಿ 14 ಇಂಗ್ಲೆಂಡ್ vs ಸ್ಕಾಟ್ಲೆಂಡ್ ಕೋಲ್ಕತ್ತಾ
ಫೆಬ್ರವರಿ 14 ನ್ಯೂಝಿಲೆಂಡ್ vs ಸೌತ್ ಆಫ್ರಿಕಾ ಅಹಮದಾಬಾದ್
ಫೆಬ್ರವರಿ 15 ವೆಸ್ಟ್ ಇಂಡೀಸ್ vs ನೇಪಾಳ ಮುಂಬೈ
ಫೆಬ್ರವರಿ 15 ಅಮೆರಿಕ vs ನಮೀಬಿಯಾ ಚೆನ್ನೈ
ಫೆಬ್ರವರಿ 15 ಭಾರತ vs ಪಾಕಿಸ್ತಾನ್ ಪ್ರೇಮದಾಸ, ಕೊಲಂಬೊ
ಫೆಬ್ರವರಿ 16 ಅಫ್ಘಾನಿಸ್ತಾನ vs ಯುಎಇ ದೆಹಲಿ
ಫೆಬ್ರವರಿ 16 ಇಂಗ್ಲೆಂಡ್ vs ಇಟಲಿ ಕೋಲ್ಕತ್ತಾ
ಫೆಬ್ರವರಿ 16 ಆಸ್ಟ್ರೇಲಿಯಾ vs ಶ್ರೀಲಂಕಾ ಕ್ಯಾಂಡಿ
ಫೆಬ್ರವರಿ 17 ನ್ಯೂಝಿಲೆಂಡ್ vs ಕೆನಡಾ ಚೆನ್ನೈ
ಫೆಬ್ರವರಿ 17 ಐರ್ಲೆಂಡ್ vs ಝಿಂಬಾಬ್ವೆ ಕ್ಯಾಂಡಿ
ಫೆಬ್ರವರಿ 17 ಸ್ಕಾಟ್ಲೆಂಡ್ vs ನೇಪಾಳ ಮುಂಬೈ
ಫೆಬ್ರವರಿ 18 ಸೌತ್ ಆಫ್ರಿಕಾ vs ಯುಎಇ ದೆಹಲಿ
ಫೆಬ್ರವರಿ 18 ಪಾಕಿಸ್ತಾನ್ vs ನಮೀಬಿಯಾ ಎಸ್ಎಸ್ಸಿ, ಕೊಲಂಬೊ
ಫೆಬ್ರವರಿ 18 ಭಾರತ vs ನೆದರ್ಲೆಂಡ್ಸ್
ಅಹಮದಾಬಾದ್
ಫೆಬ್ರವರಿ 19 ವೆಸ್ಟ್ ಇಂಡೀಸ್ vs ಇಟಲಿ ಕೋಲ್ಕತ್ತಾ
ಫೆಬ್ರವರಿ 19 ಶ್ರೀಲಂಕಾ vs ಝಿಂಬಾಬ್ವೆ ಪ್ರೇಮದಾಸ, ಕೊಲಂಬೊ
ಫೆಬ್ರವರಿ 19 ಅಫ್ಘಾನಿಸ್ತಾನ vs ಕೆನಡಾ ಚೆನ್ನೈ
ಫೆಬ್ರವರಿ 20 ಆಸ್ಟ್ರೇಲಿಯಾ vs ಒಮಾನ್ ಕ್ಯಾಂಡಿ
ಸೂಪರ್-8 ಪಂದ್ಯಗಳು:
ಲೀಗ್ ಹಂತದಲ್ಲಿ 20 ತಂಡಗಳು ಕಣಕ್ಕೆ ಇಳಿಯಲಿದ್ದು, ನಾಲ್ಕು ಗುಂಪು ಮಾಡಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಪ್ರವೇಶಿಸುತ್ತವೆ.
• ಸೂಪರ್ 8: ಫೆಬ್ರವರಿ 21 ರಿಂದ ಮಾರ್ಚ್ 1, 2026 ರ ವರೆಗೆ ನಡೆಯಲಿವೆ.
• ಸೆಮಿಫೈನಲ್: ಮಾರ್ಚ್ 4 ರಂದು ಮೊದಲ ಸೆಮಿಫೈನಲ್, ಮಾರ್ಚ್ 5 ರಂದು ಎರಡನೇ ಸೆಮಿಫೈನಲ್.
• ಫೈನಲ್: ಮಾರ್ಚ್ 8 ರಂದು ಫೈನಲ್ ಪಂದ್ಯ ಜರುಗಲಿದೆ.

Exit mobile version